ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಕರಾವಳಿಯನ್ನೇ ನಡುಗಿಸಿದ್ದ ಭಯೋತ್ಪಾದಕ ಸಂಚಿಗೆ ತಾರ್ಕಿಕ ಅಂತ್ಯ – ಶಾರಿಕ್‌ಗೆ 10 ವರ್ಷ ಶಿಕ್ಷೆ!
2022ರ ನವೆಂಬರ್ ತಿಂಗಳಲ್ಲಿ ಕರ್ನಾಟಕದ ಕರಾವಳಿ ನಗರಿ ಮಂಗಳೂರನ್ನು ಬೆಚ್ಚಿಬೀಳಿಸಿದ್ದ “ಕುಕ್ಕರ್ ಬಾಂಬ್ ಸ್ಫೋಟ” ಪ್ರಕರಣವು ಇಂದು ಅಂತಿಮ ಘಟ್ಟ ತಲುಪಿದೆ. ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ …