Telegram Join My Telegram   WhatsApp Join My WhatsApp

ಬೆಸ್ಕಾಂ ನೇಮಕಾತಿ 2026 ,ಯಾವುದೇ ಲಿಖಿತ ಪರೀಕ್ಷೆ ಇಲ್ಲ 520 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

 

ಬೆಸ್ಕಾಂ ನೇಮಕಾತಿ 2026ರಲ್ಲಿ ಒಟ್ಟು 520 ಹುದ್ದೆಗಳಿಗೆ ಈಗಾಗಲೇ ಅರ್ಜಿಯನ್ನು ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸ ಬಹುದು 
ಹೆಚ್ಚಿನ ಮಾಹಿತಿ ಪಡೆಯಲು ಈ  ವೆಬ್ಸೈಟ್ಗೆ ಬೇಟಿನೀಡಿ https://nats.education.gov.in ವಿವರಗಳನ್ನು ತಿಳಿದು ಅರ್ಜಿಯನ್ನು ಸಲ್ಲಿಸಿ
 
ಅರ್ಹತೆ 
BA,B.sc,BCA,BBA,BBM B.com,BE,B.tech,Diploma 
BE, B.tech E & E engineering  = 130 post
BA,B.sc,BCA,BBA,BBM,B.com other BE branch = 315 post
Dilpoma holder all branch = 75 post 


ಇದು ಒಂದು ವರ್ಷದ ಅಪ್ರೆನ್ದಿಶಿಪ್ ಟ್ರೈನಿಂಗ್ ಹುದ್ದೆ ಆಗಿದೆ ಇದರ ವೇತನ ಮತ್ತು ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಇಲ್ಲಿ ನೀಡಲಾಗಿದೆ 

ಅರ್ಜಿಸಲ್ಲಿಸಲು ಆರಂಭದ ದಿನಾಂಕ = 12-02-2026 
ಅರ್ಜಿಸಲ್ಲಿಸಲು ಕೊನೆಯ ದಿನಾಂಕ = 02-03-2026 

ವೇತನ 
  BA,Bsc = 9008/- 
  BCA    = 9008/-
  BBA    = 9008/-
  BE     = 9008/-
  B.tech = 9008/-
  B.com  = 9008/- 
  BBM    = 9008/- 
  BE other branch = 9008/-
  Dilpoma all holder  =  8000/-
 

 

Leave a Comment