ಬೆಸ್ಕಾಂ ನೇಮಕಾತಿ 2026ರಲ್ಲಿ ಒಟ್ಟು 520 ಹುದ್ದೆಗಳಿಗೆ ಈಗಾಗಲೇ ಅರ್ಜಿಯನ್ನು ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸ ಬಹುದು ಹೆಚ್ಚಿನ ಮಾಹಿತಿ ಪಡೆಯಲು ಈ ವೆಬ್ಸೈಟ್ಗೆ ಬೇಟಿನೀಡಿ https://nats.education.gov.in ವಿವರಗಳನ್ನು ತಿಳಿದು ಅರ್ಜಿಯನ್ನು ಸಲ್ಲಿಸಿ ಅರ್ಹತೆ BA,B.sc,BCA,BBA,BBM B.com,BE,B.tech,Diploma BE, B.tech E & E engineering = 130 post BA,B.sc,BCA,BBA,BBM,B.com other BE branch = 315 post Dilpoma holder all branch = 75 post ಇದು ಒಂದು ವರ್ಷದ ಅಪ್ರೆನ್ದಿಶಿಪ್ ಟ್ರೈನಿಂಗ್ ಹುದ್ದೆ ಆಗಿದೆ ಇದರ ವೇತನ ಮತ್ತು ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಇಲ್ಲಿ ನೀಡಲಾಗಿದೆ ಅರ್ಜಿಸಲ್ಲಿಸಲು ಆರಂಭದ ದಿನಾಂಕ = 12-02-2026 ಅರ್ಜಿಸಲ್ಲಿಸಲು ಕೊನೆಯ ದಿನಾಂಕ = 02-03-2026 ವೇತನ BA,Bsc = 9008/- BCA = 9008/- BBA = 9008/- BE = 9008/- B.tech = 9008/- B.com = 9008/- BBM = 9008/- BE other branch = 9008/- Dilpoma all holder = 8000/-